About Us
- Home
- About Us
LOAN FIRM DEVOTED TO OUR CLIENTS
ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಸುಲಭವಾಗಿ ಹಣಕಾಸಿನ ಸೇವೆಯನ್ನ ಸಲ್ಲಿಸುವುದರೊಂದಿಗೆ ಆರ್ಥಿಕವಾಗಿ ಸದೃಢವಾಗಬೇಕೆಂಬ ಆಶಯದೊಂದಿಗೆ ದಿನಾಂಕ 24/09/2020 ರಂದು ಹೆಬ್ರಿ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ *"ಜನಸಾಮಾನ್ಯರಿಂದ ಜನಸಾಮಾನ್ಯರಿಗಾಗಿ" ಎಂಬ ಧ್ಯೇಯದೊಂದಿಗೆ ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘವನ್ನು ಹುಟ್ಟುಹಾಕಿದ್ದೇವೆ.
ನಮ್ಮ ಸೌಹಾರ್ದ ಸಹಕಾರಿಯು ಅನೇಕ ವಿಶೇಷತೆಯನ್ನು ಹೊಂದಿದೆಯಲ್ಲದೇ ಉತ್ತಮ ಸೇವೆಯೊಂದಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಸದಸ್ಯರನ್ನು ಹೊಂದಿದ ಸಂಸ್ಥೆಯಾಗಿದೆ.
ನಮ್ಮ ಸಹಕಾರಿಯನ್ನು ಉಡುಪಿ ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರು ಉದ್ಘಾಟನೆ ಮಾಡಿ ಯುವಕರೇ ಕಟ್ಟಿದ ಈ ಸಹಕಾರಿಯು ಇತರರಿಗೆ ಮಾದರಿ ಹಾಗೂ ಈ ಸಹಕಾರಿ ಅತ್ಯುತ್ತಮ ಸಹಕಾರಿ ಸಂಸ್ಥೆಯಾಗಲಿ ಎಂದು ಆಶೀರ್ವದಿಸಿದ್ದಾರೆ .
ಬ್ಯಾಂಕಿಂಗ್ ಚಟುವಟಿಕೆಗಳಿಗೆ ಚಾಲನೆ ನೀಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಮಧ್ಯ ಕ್ಷೇತ್ರಿಯ ಕಾರ್ಯಕಾರಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಇಂತಹ ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘವನ್ನು ಕಟ್ಟಿ ದೇಶವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದಕ್ಕೆ ಶ್ಲಾಘಿಸಿದ್ದಾರೆ.
ಕರೋನ ಸಂಕಷ್ಟದಲ್ಲಿ ಜನಸಾಮಾನ್ಯರಿಗೆ ಆರ್ಥಿಕ ಬಲ ಹಾಗೂ ಚೈತನ್ಯ ತುಂಬಿಸಿರುವುದು ನಮ್ಮ ಹೆಮ್ಮೆ..
ನಮ್ಮ ಮಾತೃ ಸಂಸ್ಥೆ ಶಾಂತಿನಿಕೇತನ ಯುವ ವೃಂದವು ನಿರಂತರ ಸಾಮಾಜಿಕ- ಶೈಕ್ಷಣಿಕ- ಧಾರ್ಮಿಕ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ ನಮ್ಮ ಸಂಘಕ್ಕೆ ಈಗಾಗಲೇ ಎರಡು ರಾಷ್ಟ್ರಪ್ರಶಸ್ತಿಗಳು ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದೆ.
ನಮ್ಮ ಸಂಸ್ಥೆಯೊಂದಿಗೆ ನೀವು ಕೈ ಜೋಡಿಸಿ ಗ್ರಾಮಾಭಿವೃದ್ದಿಯಲ್ಲಿ ಪಾಲುದಾರರಾಗಿ...
ರಾಜೇಶ್ Mcom, MA Eco, MBA ಅಧ್ಯಕ್ಷರು ಶಾಂತಿನಿಕೇತನ ಸೌಹಾರ್ದ ಸಹಕಾರಿ
Rajesh
President of SNSSN

- Expert Loan
- 100 % Success Rate
- No Need Extra Cost
- Highly Recommendation

OUR GRAGOUS HISTORY
ನಾವುಗಳು ಕಷ್ಟಕಾಲದಲ್ಲಿ ನಡೆದು ಬಂದಂತಹ ದಾರಿ ನಮಗೆ ಕಷ್ಟದ ಹಸಿವಿನ ಬೆಲೆ ಏನಂತ ತೋರಿಸಿ ಕೊಟ್ಟಿದೆ , ಹಸಿದವನಿಗೆ ಅವನ ಹೊಟ್ಟೆ ತುಂಬಿಸೋ ಕೆಲಸವಾಗಬೇಕು ಹಾಗಾಗಿ ನಾವು ಹಸಿದವನ ಬೆನ್ನೆಲುಬಾಗಿ ಅವರನ್ನ ಮುಂದೆ ತರುವ ಕೆಲಸಕ್ಕೆ ಆರ್ಥಿಕ ಆಸರೆಯಾಗಿ ಸಫಲತೆಯ ದಾರಿಗೆ ಕೊಂಡೊಯ್ಯುವ ಮೆಟ್ಟಿಲುಗಳಾಗಿ ಇರುವಂತಹ ಸಂಸ್ಥೆ ಅನ್ನೋ ಹೆಗ್ಗಳಿಕೆ ನಮ್ಮದು.
Rajesh
President of SNSSN

SKILLS
#
A Story To Our Journey
ಮಾತೃ ಸಂಸ್ಥೆ ಶಾಂತಿನಿಕೇತನ ಸಂಘದ ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಶಾಂತಿನಿಕೇತನ ಸಹಕಾರಿ ಸಂಘ ನಡೆದು ಬಂಡ ದಾರಿ
SNSSN Firm Devoted to Our Teams
ಜನಸಾಮಾನ್ಯರಿಂದ ಜನಸಾಮಾನ್ಯರಿಗೊಸ್ಕರ ಅಂತ ಅನ್ನೋ ಘೋಷವಾಕ್ಯಗಳೊಂದಿಗೆ ಹುಟ್ಟಿದ ಸಂಸ್ಥೆ ಇದು ,
ಯಾಕೆಂದರೆ ಜನಸಾಮಾನ್ಯರ ಕನಸಿನ ದಾರಿದೀಪವಾಗಿ ಎಲ್ಲರ ಕನಸು ನನಸಾಗಬೇಕು ಅದಕ್ಕೆ ಶಾಂತಿನಿಕೇತನ ಸಂಸ್ಥೆ ಅವರ ಏಳಿಗೆಯ ಮೆಟ್ಟಿಲಾಗಿ ಗುರಿಮುಟ್ಟೋ ಆಶಾಕಿರಣವಾಗಲಿ ಅನ್ನೋ ಒಳ್ಳೆ ಉದ್ದೇಶದಿಂದ ಹುಟ್ಟಿದ ಸಂಸ್ಥೆ.
ಎಲ್ಲ ಬಡ ಜನಾಂಗದಿಂದ ಹಿಡಿದು ಪ್ರತಿಯೊಂದು ಜನರ ಏಳಿಗೆಯಾಗಲಿ ಹಾಗೆಯೆ ಜನ ಏಳಿಗೆಯಾದಾಗ ದೇಶ ಬಲಿಷ್ಠವಾಗುತ್ತದೆ ಅನ್ನೋ ನಂಬಿಕೆಯಿಂದ ಎಲ್ಲರ ಕಷ್ಟಕಾಲದ ಸಂಗಾತಿಯಾಗಿ ಒಳಿತಿಗಾಗಿ ಹುಟ್ಟಿರುವ ಸಂಸ್ಥೆ
ಎಲ್ಲ ಸಮಾಜಮುಖಿ ಕಾರ್ಯಕ್ರಮ ಹಾಗು ಜನರ ಒಳಿತಿಗಾಗಿ ದುಡಿದ ಸಂಸ್ಥೆಯಾದ ಶಾಂತಿನಿಕೇತನ ಇಂದು ಶಾಂತಿನಿಕೇತನ ಸಹಕಾರಿ ಸಂಸ್ಥೆಯಾಗಿ ನಿಮ್ಮ ಸೇವೆಗಾಗಿ ಬೆಳೆದು ನಿಂತಿದೆ , ಇಲ್ಲಿ ಯಾವುದೇ ಅಪೇಕ್ಷೆ ಇಲ್ಲದೆ ಬಡಜನರ ಜೀವನಕ್ಕೆ ಆರ್ಥಿಕ ಬೆಳಕಾಗಿ ಅವರಿಗೆ ಉಪಯೋಗವಾಗಲಿ ಹಾಗು ಅವರ ಉದ್ದಾರವಾಗುವ ಉದ್ದೇಶದಿಂದ SNSSN ಬೆಳೆದು ನಿಂತಿದೆ.
- FD & RD
- Gold Loan
- Property Loan
- Vehicle Loan
LOANLY Firm Devoted to Our Teams
Lorem Ipsum is simply dummy text of the printing and typesetting industry.
Lorem Ipsum is simply dummy text of the printing and typesetting industry. Lorem Ipsum has been the industry's standard dummy text. Lorem Ipsum has been the industry's standard dummy text.
Lorem Ipsum is simply dummy text of the printing and typesetting industry. Lorem Ipsum has been the industry's standard dummy text.
- Lorem Ipsum
- Lorem Ipsum
- Lorem Ipsum
- Lorem Ipsum
Collaborate With Team Members To Rise

Our Team
ಶಾಂತಿನಿಕೇತನ ಸಹಕಾರಿ ಸಂಘ ನಿಯಮಿತ
© SNSSN - 2020-22 | All Right Reserved. Powered By Dosnet Technologies